ಭಾರತೀಯ ಮಾರುಕಟ್ಟೆಯಲ್ಲಿ ಮೋಟೋ ಮೊರಿನಿ ಮೋಟಾರ್‌ಸೈಕಲ್‌ಗಳಾದ ಸೀಮೆಮೆಝೊ ರೆಟ್ರೋ ಸ್ಟ್ರೀಟ್, ಸೀಮೆಮೆಝೊ ರೆಟ್ರೊ ಸ್ಕ್ರ್ಯಾಂಬ್ಲರ್, ಎಕ್ಸ್-ಕೇಪ್ 650 ಮತ್ತು ಎಕ್ಸ್-ಕೇಪ್ 650X ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೋಟಾರ್‌ಸೈಕಲ್‌ಗಳು ವಿನ್ಯಾಸ ಮತ್ತು ವಿಭಜನೆಯಲ್ಲಿ ಕೆಲ ವ್ಯತ್ಯಾಸಗಳನ್ನು ಹೊಂದಿದ್ದರೂ, ಒಂದೇ 650cc ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿವೆ. ಭಾರತದಲ್ಲಿ ಮೋಟೋ ಮೊರಿನಿ ಮೋಟಾರ್‌ಸೈಕಲ್‌ಗಳ ಶ್ರೇಣಿಯ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ವಾಕ್‌ಅರೌಂಡ್ ವೀಡಿಯೊವನ್ನು ವೀಕ್ಷಿಸಿ.
#MotoMorini #Scrambler650 #XCape650 #XCape650X #Motorcycles